Home / ಕ್ರೈಂ / ಚೆನ್ನಮ್ಮ ವೃತ್ತದ ಬಳಿ ರಾತ್ರಿ ಎಚ್ಚರ! ನಿಮ್ಮ...

ಚೆನ್ನಮ್ಮ ವೃತ್ತದ ಬಳಿ ರಾತ್ರಿ ಎಚ್ಚರ! ನಿಮ್ಮ ಹಣ, ಮೊಬೈಲ್ ಕಳೆದುಕೊಂಡಿರಿ ಎಚ್ಚರ...

E
By ETV 24X7 Chief Admin
October 29, 2026 553 views 0 comments Edit Article
ಚೆನ್ನಮ್ಮ ವೃತ್ತದ ಬಳಿ ರಾತ್ರಿ ಎಚ್ಚರ! ನಿಮ್ಮ ಹಣ, ಮೊಬೈಲ್ ಕಳೆದುಕೊಂಡಿರಿ ಎಚ್ಚರ...

ಹುಬ್ಬಳ್ಳಿ: ನಗರದ ಚೆನ್ನಮ್ಮ ವೃತ್ತದ ಬಳಿ ರಾತ್ರಿ ವೇಳೆ ಯುವಕನ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಲು ಮುಂದಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹುಬ್ಬಳ್ಳಿ ಚೆನ್ನಮ್ಮಾ ಸರ್ಕಲ್‌ನಲ್ಲಿ  ಕ್ಷುಲ್ಲಕ ವಿಚಾರಕ್ಕೆ  ಯುವಕನಿಗೆ ಕಟ್ಟಿಗೆಯಿಂದ ಹಲ್ಲೆ! ವಿಡಿಯೋ ವೈರಲ್"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಮದ್ಯಪಾನ ಮಾಡಿ ಸಂಚರಿಸುವವರನ್ನು ಗುರಿಯಾಗಿಸಿಕೊಂಡು ಹಣ, ಮೊಬೈಲ್ ಕಸಿದುಕೊಳ್ಳುವ ಯುವಕರು ಗುಂಪು ಸಕ್ರಿಯವಾಗಿದೆ. ‘ಮಾವ-ಅಳಿಯ’ ನಾಟಕವಾಡಿ ಲೂಟಿ ಮಾಡುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಈ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಗಸ್ತು ಹೆಚ್ಚಿಸಿ, ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.