Home / ಹುಬ್ಬಳ್ಳಿ-ಧಾರವಾಡ / ಶೃತಿ ಜೈನ್ ತಂಡದಿಂದ ಅದ್ದೂರಿ ದಾಂಡಿಯಾ . ಮಹಿಳ...

ಶೃತಿ ಜೈನ್ ತಂಡದಿಂದ ಅದ್ದೂರಿ ದಾಂಡಿಯಾ . ಮಹಿಳೆಯರ ಆಕರ್ಷಕ ನೃತ್ಯಕ್ಕೆ ಮನಸೋತ ಹುಬ್ಬಳ್ಳಿಯ ಜನ

E
By ETV 24X7 Chief Admin
October 19, 2026 322 views 0 comments Edit Article
ಶೃತಿ ಜೈನ್ ತಂಡದಿಂದ ಅದ್ದೂರಿ ದಾಂಡಿಯಾ . ಮಹಿಳೆಯರ ಆಕರ್ಷಕ ನೃತ್ಯಕ್ಕೆ ಮನಸೋತ ಹುಬ್ಬಳ್ಳಿಯ ಜನ

ಹುಬ್ಬಳ್ಳಿಯ ಪ್ರಸಿದ್ಧ ಮುರುಸಾವಿರ ಮಠದಲ್ಲಿ ನವರಾತ್ರಿ ಪ್ರಯುಕ್ತ ಅದ್ದೂರಿ ದಾಂಡಿಯಾ ನೈಟ್ಸ್ ಆಯೋಜಿಸಲಾಗಿತ್ತು. ಶ್ರುತಿ ಜೈನ್ ಪ್ರೆಂಡ್ಸ ಗ್ರುಪ್ ಜೊತೆಗೆ ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಶೃತಿ ಜೈನ್ ತಂಡದಿಂದ ಅದ್ದೂರಿ ದಾಂಡಿಯಾ . ಮಹಿಳೆಯರ ಆಕರ್ಷಕ ನೃತ್ಯಕ್ಕೆ ಮನಸೋತ ಹುಬ್ಬಳ್ಳಿಯ ಜನ"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಕೆಂಪು, ಹಳದಿ ಬಣ್ಣದ ಸಾಂಪ್ರದಾಯಿಕ ಉಡುಗೆ ತೊಟ್ಟು, ಡಿಜೆ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕಿದ ಮಹಿಳಾ ತಂಡದ ನೃತ್ಯ ನೋಡುಗರ ಮನ ಸೆಳೆಯಿತು. ರಾತ್ರಿ ಹೊತ್ತು ವಿದ್ಯುತ್ ದೀಪಗಳ ಅಲಂಕಾರ, ದಾಂಡಿಯಾ ಸ್ಟಿಕ್ ನೊಂದಿಗೆ ಮಹಿಳೆಯರ ಜೋಶ್ ನೋಡಲು ಸಾವಿರಾರು ಜನ ಸೇರಿದ್ದರು.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಮುರುಸಾವಿರ ಮಠದ ಆವರಣದಲ್ಲಿ ನಡೆದ ಈ ನವರಾತ್ರಿ ದಾಂಡಿಯಾ ನೈಟ್ಸ್ ಹುಬ್ಬಳ್ಳಿಯ ಜನರಿಗೆ ನಿಜಕ್ಕೂ ಹಬ್ಬದ ಸಂಭ್ರಮ ತಂದಿದೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.