Home / ಕ್ರೈಂ / ಹುಬ್ಬಳ್ಳಿ ಗ್ರಾಮೀಣ ಡಿಪೋದಲ್ಲಿ ಚಾಲಕ ಆ****ಹ*...

ಹುಬ್ಬಳ್ಳಿ ಗ್ರಾಮೀಣ ಡಿಪೋದಲ್ಲಿ ಚಾಲಕ ಆ****ಹ****ತ್ಯೆ; ಮುಂಡರಗಿ ಮೂಲದ ಮಂಜುನಾಥ್ ಸಾವು

E
By ETV 24X7 Chief Admin
September 26, 2026 296 views 0 comments Edit Article
ಹುಬ್ಬಳ್ಳಿ ಗ್ರಾಮೀಣ ಡಿಪೋದಲ್ಲಿ ಚಾಲಕ ಆ****ಹ****ತ್ಯೆ; ಮುಂಡರಗಿ ಮೂಲದ ಮಂಜುನಾಥ್ ಸಾವು

ಹುಬ್ಬಳ್ಳಿ ನಗರದ ಗ್ರಾಮೀಣ ಘಟಕ-1 ಬಸ್ ಡಿಪೋ ಆವರಣದಲ್ಲೇ ಸಾರಿಗೆ ಬಸ್ ಚಾಲಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹುಬ್ಬಳ್ಳಿ ಗ್ರಾಮೀಣ ಡಿಪೋದಲ್ಲಿ ಚಾಲಕ ಆ****ಹ****ತ್ಯೆ; ಮುಂಡರಗಿ ಮೂಲದ ಮಂಜುನಾಥ್ ಸಾವು"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಮುಂಡರಗಿ ಮೂಲದ ಮಂಜುನಾಥ್ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ಚಾಲಕ ಎಂದು ತಿಳಿದು ಬಂದಿದೆ. ಡಿಪೋ ಆವರಣದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.