Home / ಹುಬ್ಬಳ್ಳಿ-ಧಾರವಾಡ / ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಕನ್ನಡ ಹಬ್ಬ...

ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಕನ್ನಡ ಹಬ್ಬದ ಸಂಭ್ರಮ! 10 ವರ್ಷದ ಚಾಲಕನ ಕನ್ನಡ ಪ್ರೇಮಕ್ಕೆ ಸಲಾಂ!

E
By ETV 24X7 Chief Admin
November 1, 2026 364 views 0 comments Edit Article
ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಕನ್ನಡ ಹಬ್ಬದ ಸಂಭ್ರಮ! 10 ವರ್ಷದ ಚಾಲಕನ ಕನ್ನಡ ಪ್ರೇಮಕ್ಕೆ ಸಲಾಂ!

ಹುಬ್ಬಳ್ಳಿಯ ಹೆಮ್ಮೆಯ ಚೆನ್ನಮ್ಮ ವೃತ್ತದಲ್ಲಿ ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು.

ಚಿಕ್ಕ ಮಕ್ಕಳು, ಮಹಿಳೆಯರು ಕನ್ನಡ ಬಾವುಟ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರೆ, ಎಲ್ಲರ ಗಮನ ಸೆಳೆದಿದ್ದು 10 ವರ್ಷದಿಂದ ಬಸ್ ಚಾಲಕರಾಗಿ ದುಡಿಯುತ್ತಿರುವ ಓರ್ವ ಚಾಲಕನ ಕನ್ನಡ ಪ್ರೇಮ!

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಕನ್ನಡ ಹಬ್ಬದ ಸಂಭ್ರಮ! 10 ವರ್ಷದ ಚಾಲಕನ ಕನ್ನಡ ಪ್ರೇಮಕ್ಕೆ ಸಲಾಂ!"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ತಮ್ಮ ಬಸ್ಸಿನ ಮುಂಭಾಗದಲ್ಲಿ ಕರ್ನಾಟಕ ಮಾತೆಯ ಸುಂದರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಹೂವು, ಹಾರ, ಬಾಳೆಹಣ್ಣಿನಿಂದ ಅಲಂಕರಿಸಿದ್ದಾರೆ. ಜೊತೆಗೆ ಬಸ್‌ನ ಇಕ್ಕೆಲಗಳಲ್ಲಿ KSRTC ಯ ಹಳೆಯ ಡಬಲ್ ಡೆಕ್ಕರ್ ಬಸ್‌ನಿಂದ ಹಿಡಿದು ಇಂದಿನ ಹೊಸ ಮಾದರಿಯ ಬಸ್‌ಗಳವರೆಗಿನ ಇತಿಹಾಸದ ಫೋಟೋಗಳನ್ನು ಹಾಕಿ, ಇಡೀ ಬಸ್‌ನ್ನೇ ಒಂದು ಚಲಿಸುವ ಮ್ಯೂಸಿಯಂ ಮಾಡಿದ್ದಾರೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಕನ್ನಡದ ಮೇಲಿನ ಈ ಅಭಿಮಾನಕ್ಕೆ ಹುಬ್ಬಳ್ಳಿ ಜನರು ಫಿದಾ ಆಗಿದ್ದಾರೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.