Home / ಕೊಪ್ಪಳ / 2027ರ ಗವಿಸಿದ್ದೇಶ್ವರ ಜಾತ್ರೆಗೆ ಭರ್ಜರಿ ಸಿದ್...

2027ರ ಗವಿಸಿದ್ದೇಶ್ವರ ಜಾತ್ರೆಗೆ ಭರ್ಜರಿ ಸಿದ್ಧತೆ! ಸ್ವತಃ ಮರದ ದಿಮ್ಮಿಗಳನ್ನು ಹೊತ್ತ ಗವಿಶ್ರೀಗಳು!

E
By ETV 24X7 Chief Admin
November 8, 2026 304 views 0 comments Edit Article
2027ರ ಗವಿಸಿದ್ದೇಶ್ವರ ಜಾತ್ರೆಗೆ ಭರ್ಜರಿ ಸಿದ್ಧತೆ! ಸ್ವತಃ ಮರದ ದಿಮ್ಮಿಗಳನ್ನು ಹೊತ್ತ ಗವಿಶ್ರೀಗಳು!

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಅಂದ್ರೆ ಕೇವಲ ಜಾತ್ರೆ ಅಲ್ಲ, ಅದು ಭಕ್ತಿಯ ಮಹಾ ಸಂಗಮ!

2027ರ ಗವಿಸಿದ್ದೇಶ್ವರ ಜಾತ್ರೆಗೆ ಈಗಿಂದಲೇ ಭರ್ಜರಿ ಸಿದ್ಧತೆ ಆರಂಭವಾಗಿದೆ!

ಜಾತ್ರೆಗಾಗಿ ಬೇಕಾಗಿರುವ ಮರದ ದಿಮ್ಮಿಗಳನ್ನು ಸ್ವತಃ ಗವಿಶ್ರೀಗಳೇ ಹೆಗಲ ಮೇಲೆ ಹೊತ್ತು ತರುತ್ತಿದ್ದಾರೆ. ಯಾವುದೇ ಅಹಂಕಾರ ಇಲ್ಲ, ಯಾವುದೇ ತೋರಿಕೆ ಇಲ್ಲ, ಕೇವಲ ಗುರು ಸೇವೆ!

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "2027ರ ಗವಿಸಿದ್ದೇಶ್ವರ ಜಾತ್ರೆಗೆ ಭರ್ಜರಿ ಸಿದ್ಧತೆ! 
ಸ್ವತಃ ಮರದ ದಿಮ್ಮಿಗಳನ್ನು ಹೊತ್ತ ಗವಿಶ್ರೀಗಳು!"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ದೇವರ ಕಾರ್ಯಕ್ಕೆ ನಾವೇ ಶ್ರಮಿಸಬೇಕು ಎನ್ನುವ ಸಂದೇಶವನ್ನ ಗವಿಶ್ರೀಗಳು ಈ ಮೂಲಕ ಇಡೀ ಸಮಾಜಕ್ಕೆ ನೀಡಿದ್ದಾರೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಗವಿಮಠದ ಈ ಸೇವಾ ಪರಂಪರೆ ನೋಡಿದರೆ, ಭಕ್ತರ ಕಣ್ಣಲ್ಲಿ ಆನಂದ ಭಾಷ್ಪ ಬರುವುದು ಖಚಿತ.

2027ರ ಜಾತ್ರೆ ಹಿಂದಿಗಿಂತಲೂ ಇನ್ನೂ ಅದ್ಧೂರಿಯಾಗಿ ನಡೆಯಲಿದೆ ಎಂದು ಭಕ್ತರು ನಿರೀಕ್ಷಿಸಿದ್ದಾರೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.