Home / ರಾಜ್ಯ / RCB ಫೇಮಸ್ ಡ್ರಮ್ಮರ್ ದೇವ ನಿಧನ - ಕೊನೆ ಉಸಿರಿ...

RCB ಫೇಮಸ್ ಡ್ರಮ್ಮರ್ ದೇವ ನಿಧನ - ಕೊನೆ ಉಸಿರಿವರೆಗೂ ಬಿಡದ ಡ್ರಮ್ ಪ್ರೀತಿ !!

E
By ETV 24X7 Chief Admin
September 27, 2026 363 views 0 comments Edit Article
RCB ಫೇಮಸ್ ಡ್ರಮ್ಮರ್ ದೇವ ನಿಧನ - ಕೊನೆ ಉಸಿರಿವರೆಗೂ ಬಿಡದ ಡ್ರಮ್ ಪ್ರೀತಿ !!

ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಖ್ಯಾತ ಡ್ರಮ್ಮರ್ ದೇವ ನಿಧನರಾಗಿದ್ದಾರೆ. ಬೆಂಗಳೂರಿನ ಆರ್‌ಆರ್‌ ನಗರದ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. RCB ಪಂದ್ಯಾವಳಿಯಲ್ಲಿ ಲೈವ್ ಡ್ರಮ್ ಬೀಟ್ ಮೂಲಕ ಮನೆಮಾತಾಗಿದ್ದರು.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "RCB ಫೇಮಸ್ ಡ್ರಮ್ಮರ್ ದೇವ ನಿಧನ -ಕೊನೆ ಉಸಿರಿವರೆಗೂ ಬಿಡದ ಡ್ರಮ್ ಪ್ರೀತಿ !!"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಕೆಲ ತಿಂಗಳ ಹಿಂದೆ ಗ್ಯಾಂಗ್ರೀನ್‌ನಿಂದ ಬಲಗಾಲು ತೆಗೆಯಲಾಗಿತ್ತು. ನಂತರ ಸ್ಟ್ರೋಕ್ ಹೊಡೆದಿದ್ದರಿಂದ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ತಮ್ಮ ಕೊನೆಯ ದಿನಗಳಲ್ಲಿಯೂ ಹಾಸಿಗೆಯಲ್ಲಿ ಮಲಗಿದ್ದರೂ ದಿಂಬಿಗೆ ಸ್ಟಿಕ್‌ನಿಂದ ಬಾರಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಕೊನೆ ಗಳಿಗೆಯವರೆಗೂ ಡ್ರಮ್ ಮೇಲಿನ ವ್ಯಾಮೋಹ ಅವರಿಂದ ದೂರವಾಗಿರಲಿಲ್ಲ. ದೇವ ಅವರ ಅಗಲಿಕೆಗೆ ಚಿತ್ರರಂಗ ಮತ್ತು ಸಂಗೀತಲೋಕದಲ್ಲಿ ಸಂತಾಪ ವ್ಯಕ್ತವಾಗಿದೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.