Home / ಕ್ರೈಂ / ಆದಾಯ ಮೀರಿ ಆಸ್ತಿ ಗಳಿಕೆ ಆರೋಪ .ಹುಬ್ಬಳ್ಳಿಯ ಹ...

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ .ಹುಬ್ಬಳ್ಳಿಯ ಹೆಸ್ಕಾಂ AEE ಕಿರಣ ಕುಮಾರ್ ಬೈಂದೂರ ಮನೆ ಕಚೇರಿ ಸೇರಿ ೪ ಕಡೆ ಲೋಕಾಯುಕ್ತ ದಾಳಿ

E
By ETV 24X7 Chief Admin
September 23, 2026 371 views 0 comments Edit Article
ಆದಾಯ ಮೀರಿ ಆಸ್ತಿ ಗಳಿಕೆ ಆರೋಪ .ಹುಬ್ಬಳ್ಳಿಯ ಹೆಸ್ಕಾಂ AEE ಕಿರಣ ಕುಮಾರ್ ಬೈಂದೂರ ಮನೆ  ಕಚೇರಿ ಸೇರಿ ೪ ಕಡೆ ಲೋಕಾಯುಕ್ತ ದಾಳಿ

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ, ಡಿವೈಎಸ್ಪಿ ಬಸವರಾಜ್ ಬುದ್ನಿ ಸೇರಿದಂತೆ 5 ಜನ ಅಧಿಕಾರಿಗಳ ತಂಡ ಹೆಸ್ಕಾಂ ಅಧಿಕಾರಿಯ ಮನೆ ಮತ್ತು ಆಪೀಸ ಸಹಿತ 4 ಕಡೆ ದಾಳಿ ನಡೆಸಿದ್ದು ಇನ್ನು
1. ಹುಬ್ಬಳ್ಳಿಯ ಅಕ್ಷಯ ಕಾಲೋನಿ / ಅಕ್ಷಯ ಪಾರ್ಕ್ ನಲ್ಲಿರುವ ನಿವಾಸ
2. ತಬೀಬ್ ಲ್ಯಾಂಡ್ ನಲ್ಲಿರುವ ಕಿರಣ್ ಕುಮಾರ್ ಅವರ ಹೆಸ್ಕಾಂ ಕಚೇರಿ
3. ಗೋಪನಕೊಪ್ಪದಲ್ಲಿರುವ ಅವರ ಪತ್ನಿ ಕೆಲಸ ಮಾಡುವ ಹೆಸ್ಕಾಂ ಕಚೇರಿ
4. ಧಾರವಾಡದಲ್ಲಿರುವ ಅವರ ಸಹೋದರನ ಮನೆ

ಕಿರಣ್ ಕುಮಾರ್ ಅವರ ಪತ್ನಿ ಪ್ರೀತಿ ಕೂಡ ಹೆಸ್ಕಾಂನಲ್ಲಿಯೇ ಇಂಜಿನಿಯರ್ ಆಗಿದ್ದಾರೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಆದಾಯ ಮೀರಿ ಆಸ್ತಿ ಗಳಿಕೆ ಆರೋಪ .ಹುಬ್ಬಳ್ಳಿಯ ಹೆಸ್ಕಾಂ AEE ಕಿರಣ ಕುಮಾರ್ ಬೈಂದೂರ ಮನೆ  ಕಚೇರಿ ಸೇರಿ ೪ ಕಡೆ ಲೋಕಾಯುಕ್ತ ದಾಳಿ"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ದಾಳಿ ವೇಳೆ ಅಕ್ಷಯ ಕಾಲೋನಿ ಮನೆಯಲ್ಲಿ ಅಪಾರ ಪ್ರಮಾಣದ ನಗದು, ಚಿನ್ನ, ಬೆಳ್ಳಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಚಿನ್ನದ ತೂಕ ಮಾಡಲು ಲೋಕಾಯುಕ್ತ ಅಧಿಕಾರಿಗಳು ಗೋಲ್ಡ್ ಸ್ಮಿತ್ ಅವರನ್ನು ಕರೆಸಿದ್ದಾರೆ.

ಇದು ಒಂದೇ ದಿನ ರಾಜ್ಯದ 8 ಅಧಿಕಾರಿಗಳ ಮೇಲೆ ನಡೆದ ದಾಳಿಯ ಭಾಗ. ಹುಬ್ಬಳ್ಳಿ ಜೊತೆಗೆ ಕಲಬುರಗಿಯಲ್ಲಿ ಜೆಸ್ಕಾಂ ಎಇಇ ರಾಜೇಶ್ವರಿ, ಚಿಕ್ಕಬಳ್ಳಾಪುರದ ಎಫ್ಡಿಎ ದರ್ಶನ್ ಗೌಡ, ಬೀದರ್ ನ ಕೃಷಿ ಅಧಿಕಾರಿ, ಮಂಡ್ಯದ ಹಾಸ್ಟೆಲ್ ಅಧೀಕ್ಷಕ ಸೇರಿದಂತೆ ಒಟ್ಟು 8 ಕಡೆ ಲೋಕಾಯುಕ್ತ ದಾಳಿ ನಡೆಸಿದೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.