Home / ಹುಬ್ಬಳ್ಳಿ-ಧಾರವಾಡ / ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಸಚಿ...

ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಸಚಿವ ಸತೀಶ್ ಜಾರಕಿಹೊಳಿ ರಾಜೀನಾಮೆಗೆ ಆಗ್ರಹ

E
By ETV 24X7 Chief Admin
September 13, 2026 1,407 views 0 comments Edit Article
ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಸಚಿವ ಸತೀಶ್ ಜಾರಕಿಹೊಳಿ ರಾಜೀನಾಮೆಗೆ ಆಗ್ರಹ

ಇಡಿ ದಾಳಿ ಸೆಪ್ಟೆಂಬರ್ 9 ರಂದು ಬೆಂಗಳೂರು, ಬೆಳಗಾವಿ, ಗೋಕಾಕ ಸೇರಿದಂತೆ 18 ಕಡೆ ದಾಳಿ ನಡೆದಿತ್ತು .ಜಪ್ತಿ ಸುಮಾರು ₹3.3 ಕೋಟಿ ಲೆಕ್ಕಕ್ಕೆ ಸಿಗದ ಭಾರತೀಯ ಕರೆನ್ಸಿ ಮತ್ತು ₹15 ಲಕ್ಷ ಮೌಲ್ಯದ ಡಾಲರ್/ಯೂರೋ ವಿದೇಶಿ ಕರೆನ್ಸಿ ಪತ್ತೆ ಎಂದು ಇಡಿ ವರದಿ
ವಿದೇಶಿ ಹೂಡಿಕೆ ಜಾರಕಿಹೊಳಿ ಕುಟುಂಬ ವಿದೇಶಿ ಕಂಪನಿಗಳಲ್ಲಿ ಬೃಹತ್ ಹೂಡಿಕೆ ಮಾಡಿದೆ. ಈ ಹಣ ಎಲ್ಲಿಂದ ಬಂತು? ಹವಾಲಾ / ಕಿಕ್‌ಬ್ಯಾಕ್ ಹಣವೇ? ತನಿಖೆಯಾಗಬೇಕು ಎಂದು ಆಗ್ರಹ ಮಾಡಿ ಕಾಂಗೋದ Eldorado Mining, ಜಾಂಬಿಯಾದ Nav Auram Mining, Magnitude Star SARL (ಚಿನ್ನದ ಗಣಿಗಾರಿಕೆ) ನಲ್ಲಿ 40% ಪಾಲುದಾರಿಕೆ ಸೇರಿದಂತೆ ದಾಖಲೆಗಳು ಸಿಕ್ಕಿವೆ ಎಂದು ಇಡಿ ಹೇಳಿದೆ ಅಂದರು

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಸಚಿವ ಸತೀಶ್ ಜಾರಕಿಹೊಳಿ ರಾಜೀನಾಮೆಗೆ ಆಗ್ರಹ"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

PWD ಟೆಂಡರ್ ಆರೋಪ ಸಂಬಂಧಿತ ಕಂಪನಿಯೊಂದರಲ್ಲಿ PWD ಸಚಿವರೇ ನಿರ್ದೇಶಕರಾಗಿದ್ದು, ಆ ಕಂಪನಿಗೆ ₹2,477 ಕೋಟಿ ಟೆಂಡರ್ ನೀಡಲಾಗಿದೆ. ಕಾನೂನು ಮೀರಿ ನೀಡಲಾಗಿದೆಯೇ ಎಂದು ತನಿಖೆಗೆ ಒತ್ತಾಯಿಸಿದ್ದಾರೆಇನ್ನು
ಬೆಲ್ಲದ ಅವರು ತನಿಖೆಯು ನಿಷ್ಪಕ್ಷಪಾತವಾಗಿ ನಡೆಯಲು ಸಚಿವರು ಹುದ್ದೆಯಲ್ಲಿ ಮುಂದುವರಿಯಬಾರದು. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಆರೋಪ ಸಾಬೀತಾಗದಿದ್ದರೆ ಮತ್ತೆ ಸಚಿವರಾಗಲಿ, ಸಾಬೀತಾದರೆ ಶಿಕ್ಷೆಯಾಗಲಿ.

ಇನ್ನು ಸಿಎಂ ಡಿಕೆ ಶಿವಕುಮಾರ್ ಅವರು ಇದನ್ನು ರಾಜಕೀಯ ಪ್ರೇರಿತ ದಾಳಿ ಬಿಜೆಪಿ ಕೇಂದ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಖಂಡಿಸಿದ್ದಾರೆ. ಸತೀಶ್ ಜಾರಕಿಹೊಳಿ ಪ್ರಾಮಾಣಿಕ ರಾಜಕಾರಣಿ ಎಂದು ಬೆಂಬಲಿಸಿದ್ದಾರೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.