Home / ರಾಜ್ಯ / ಸಿದ್ದರಾಮಯ್ಯ CD ವಿಚಾರಕ್ಕೆ ಆರ್ ಅಶೋಕ್ ತಿರುಗ...

ಸಿದ್ದರಾಮಯ್ಯ CD ವಿಚಾರಕ್ಕೆ ಆರ್ ಅಶೋಕ್ ತಿರುಗೇಟು! ಕಾಂಗ್ರೆಸ್ ನಾಯಕರೆ ಹೇಳಿದ್ದು - ಇನ್ನೆಲ್ಲಿ ಸರ್ಟಿಫಿಕೇಟ್ ಬೇಕು?

E
By ETV 24X7 Chief Admin
November 1, 2026 266 views 0 comments Edit Article
ಸಿದ್ದರಾಮಯ್ಯ CD ವಿಚಾರಕ್ಕೆ ಆರ್ ಅಶೋಕ್ ತಿರುಗೇಟು! ಕಾಂಗ್ರೆಸ್ ನಾಯಕರೆ ಹೇಳಿದ್ದು - ಇನ್ನೆಲ್ಲಿ ಸರ್ಟಿಫಿಕೇಟ್ ಬೇಕು?

ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಅವರು ಸಿದ್ದ ರಾಮಯ್ಯ CD ಬಗ್ಗೆ ಮಾತನಾಡಿದ ಆರ್ ಅಶೋಕ್ ಅವರು, "ಈ ವಿಚಾರದಲ್ಲಿ ನಾವು ಆರೋಪ ಮಾಡುತ್ತಿಲ್ಲ, ಕಾಂಗ್ರೆಸ್‌ನ ಹಿರಿಯ ನಾಯಕ BK ಹರಿಪ್ರಸಾದ್ ಅವರೇ 12ನೇ ಇಸವಿಯದ್ದು ಇಟ್ಕೊಂಡು ಬ್ಲಾಕ್‌ಮೇಲ್ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಸಿದ್ದರಾಮಯ್ಯ CD ವಿಚಾರಕ್ಕೆ ಆರ್ ಅಶೋಕ್ ತಿರುಗೇಟು! ಕಾಂಗ್ರೆಸ್ ನಾಯಕರೆ ಹೇಳಿದ್ದು - ಇನ್ನೆಲ್ಲಿ ಸರ್ಟಿಫಿಕೇಟ್ ಬೇಕು?"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಇನ್ನು ಮಾಜಿ ಸಚಿವ ರಾಜಣ್ಣ ಅವರು ಇದು 12 ಅಲ್ಲ 17ರಲ್ಲಿ ಆಗಿದ್ದು ಅಂತ ಹೇಳಿದ್ದಾರೆ. ಯತೀಂದ್ರ ಅವರು ಮೈಸೂರಲ್ಲಿ ಇದೆಲ್ಲ ಮಾಡಿಸಿದ್ದು ನಮ್ಮ ಕಾಂಗ್ರೆಸ್‌ನ ದೊಡ್ಡ ನಾಯಕರು, ಮಹಾ ನಾಯಕರು ಅಂತ ಹೇಳಿದ್ದಾರೆ. ಇನ್ನೆಲ್ಲಿ ಸರ್ಟಿಫಿಕೇಟ್ ಬೇಕು? ಪಾರ್ಟಿದು ಆಯ್ತು, ಸರ್ಕಾರದ್ದು ಆಯ್ತು, ಅವರ ಮಗನದ್ದು ಆಯ್ತು" ಎಂದು ಹೇಳಿದರು.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ತಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ವೈಯಕ್ತಿಕ ಟೀಕೆಗಳ ಬದಲು ರಾಜ್ಯದ ಅಭಿವೃದ್ಧಿ, ರೈತರು ಮತ್ತು ಬರಗಾಲದ ಬಗ್ಗೆ ಚರ್ಚೆ ಮಾಡಬೇಕು. ಈ ವಿಚಾರವನ್ನು ಡೈವರ್ಟ್ ಮಾಡಬಾರದು ಎಂದು ಹೇಳಿದರು.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.