ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ನಲ್ಲಿ ಭಾರೀ ಪ್ರಮಾಣದ ವರ್ಗಾವಣೆ ಮಾಡಲಾಗಿದೆ.
ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶ ಸಂಖ್ಯೆ 934/2026 ರ ಪ್ರಕಾರ, ಒಟ್ಟು 21 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕೋರಿಕೆ ಮತ್ತು ಆಡಳಿತಾತ್ಮಕ ಕಾರಣಗಳಿಗಾಗಿ ಸ್ಥಳ ನಿಯುಕ್ತಿಗೊಳಿಸಲಾಗಿದೆ.
ಕೆಲವೊಂದು ಠಾಣೆಗಳಲ್ಲಿ ಮಂಜೂರಾದ ಹುದ್ದೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಇದ್ದ ಕಾರಣ ಮತ್ತು ಕೆಲವು ಠಾಣೆಗಳಲ್ಲಿ ಖಾಲಿ ಹುದ್ದೆ ಇದ್ದ ಕಾರಣ, ಈ ವರ್ಗಾವಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ತಕ್ಷಣವೇ ತಮ್ಮ ಹೊಸ ಠಾಣೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
21 ಜನರ ಪೂರ್ತಿ ಲಿಸ್ಟ್
ಕ್ರ.ಸಂ ಹೆಸರು ಎಲ್ಲಿಂದ ಎಲ್ಲಿಗೆ
1 ಎಂ ಹೆಚ್ ಜಾಧವ (MASI) ಉತ್ತರ ಸಂಚಾರ ಹುಬ್ಬಳ್ಳಿ ಕಸಬಾಪೇಟೆ ಹುಬ್ಬಳ್ಳಿ
2 ಕೆ ಎಂ ಕುರುಬರ (ASI) ಅಶೋಕನಗರ ಹುಬ್ಬಳ್ಳಿ ಕೇಶ್ವಾಪುರ ಹುಬ್ಬಳ್ಳಿ
3 ಎಸ್ ಎನ್ ಭಜಂತ್ರಿ (ASI) ಉತ್ತರ ಸಂಚಾರ ಹುಬ್ಬಳ್ಳಿ ಎಪಿಎಂಸಿ ನವನಗರ ಹುಬ್ಬಳ್ಳಿ
4 ಎಸ್ ವಿ ಪತ್ತಾರ (ASI) ಅಶೋಕನಗರ ಹುಬ್ಬಳ್ಳಿ ಕೇಶ್ವಾಪುರ ಹುಬ್ಬಳ್ಳಿ
5 ಎಸ್ ವಿ ಭೂಸನೂರಮಠ (ASI) ಅಶೋಕನಗರ ಹುಬ್ಬಳ್ಳಿ ಸಿಸಿಬಿ ಹು-ಧಾ ನಗರ
6 ಎಸ್ ಎಂ ಗೋಲಂದಾಜ (ASI) ಧಾರವಾಡ ಶಹರ ವಿದ್ಯಾಗಿರಿ ಧಾರವಾಡ
7 ವಿ ಹೆಚ್ ನಿಂಬಾಳಕರ (ASI) ಧಾರವಾಡ ಸಂಚಾರ ಸಿಸಿಬಿ ಹು-ಧಾ ನಗರ
8 ಎಂ ಎನ್ ಮಡಿವಾಳರ (MASI) ಫಂಟಿಕೇರಿ ಹುಬ್ಬಳ್ಳಿ ಉಪ-ನಗರ
9 ಸಿ ಡಿ ಬಣ್ಣಾರಿ (ASI) ಧಾರವಾಡ ಸಂಚಾರ ಧಾರವಾಡ ಉಪ-ನಗರ
10 ಎಂ ಎಸ್ ಸಿರಗೇರಿ (ASI) ಧಾರವಾಡ ಶಹರ ಧಾರವಾಡ ಉಪ-ನಗರ
11 ಪಿ ಟಿ ಬಿಸಣ್ಣವರ (CHC-1095) ಅಶೋಕನಗರ ಕಮರಿಪೇಟೆ ಹುಬ್ಬಳ್ಳಿ
12 ಎಸ್ ಬಿ ಬೂದಣ್ಣವರ (CHC-1315) ಅಶೋಕನಗರ ಕೇಶ್ವಾಪುರ ಹುಬ್ಬಳ್ಳಿ
13 ಎಸ್ ಎಂ ಹಳ್ಳಕ್ಕನವರ (CHC-1850) ಅಶೋಕನಗರ ಹುಬ್ಬಳ್ಳಿ ಶಹರ
14 ಕೆ ಎಂ ನಾಶಿ (MHC-1523) ಅಶೋಕನಗರ ಕಮರಿಪೇಟೆ ಹುಬ್ಬಳ್ಳಿ
15 ಹೆಚ್ ಎ ಮಕಾನದಾರ (CHC-1721) ಎಸಿಪಿ ಕಚೇರಿ ಧಾರವಾಡ ಧಾರವಾಡ ಉಪ-ನಗರ
16 ಪಿ ಎಸ್ ದಡೇದ (CHC-1720) ಮಹಿಳಾ ಹು-ಧಾ ನಗರ ಧಾರವಾಡ ಉಪ-ನಗರ
17 ಎಂ ಬಿ ಪಾಟೀಲ (CHC-1893) ಸಿಸಿಬಿ ಹು-ಧಾ ನಗರ ಹಳೇಹುಬ್ಬಳ್ಳಿ
18 ಎಂ ಪಿ ಸರಕಾರ (CHC-1732) ಸಿಸಿಬಿ ಹು-ಧಾ ನಗರ ಕೇಶ್ವಾಪುರ
19 ಎಂ ಡಿ ಬಡಿಗೇರ (CHC-1915) ಸಿಸಿಬಿ ಹು-ಧಾ ನಗರ ಹುಬ್ಬಳ್ಳಿ ಉಪ-ನಗರ
20 ಎಂ ಬಿ ಧನಿಗೊಂಡ (CHC-1628) ಸಿಸಿಬಿ ಹು-ಧಾ ನಗರ ಹಳೇಹುಬ್ಬಳ್ಳಿ
21 ಎಂ ಹೆಚ್ ಹಾಲವರ (CHC-1776) ಸಿಸಿಬಿ ಹು-ಧಾ ನಗರ ಹಳೇಹುಬ್ಬಳ್ಳಿ