Home / ಕ್ರೈಂ / ಹುಬ್ಬಳ್ಳಿಯ ಸ್ಟೇಷನ್ ಹತ್ತಿರದ ಸ್ವರ್ಣ ಕಾಂಪ್ಲ...

ಹುಬ್ಬಳ್ಳಿಯ ಸ್ಟೇಷನ್ ಹತ್ತಿರದ ಸ್ವರ್ಣ ಕಾಂಪ್ಲೆಕ್ಸ್ ಹತ್ತಿರ ಬೈಕ್ ನಿಲ್ಲಿಸುವರು ಎಚ್ಚರ...

E
By ETV 24X7 Chief Admin
October 20, 2026 230 views 0 comments Edit Article
ಹುಬ್ಬಳ್ಳಿಯ ಸ್ಟೇಷನ್ ಹತ್ತಿರದ ಸ್ವರ್ಣ ಕಾಂಪ್ಲೆಕ್ಸ್ ಹತ್ತಿರ ಬೈಕ್ ನಿಲ್ಲಿಸುವರು ಎಚ್ಚರ...

ಹುಬ್ಬಳ್ಳಿ ರೈಲ್ವೆ ಸ್ಟೇಷನ್ ಸಮೀಪದ ಸ್ವರ್ಣ ಕಾಂಪ್ಲೆಕ್ಸ್ ಬಳಿ ಬೈಕ್ ನಿಲ್ಲಿಸುವವರು ಎಚ್ಚರದಿಂದ ಇರಬೇಕಾಗಿದೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ರೈಲ್ವೆ ಸ್ಟೇಷನ್ ಗೆ ಹೋಗುವವರು, ಕಾಂಪ್ಲೆಕ್ಸ್ ಗೆ ಬರುವವರು ತಮ್ಮ ಬೈಕ್ ಗಳನ್ನು ರಸ್ತೆ ಬದಿ ನಿಲ್ಲಿಸಿ ಹೋಗುತ್ತಿದ್ದಾರೆ. ಈ ವೇಳೆ ಕಳ್ಳರು ಕ್ಷಣ ಮಾತ್ರದಲ್ಲಿ ಬೈಕ್ ಕದ್ದು ಪರಾರಿಯಾಗುತ್ತಿದ್ದಾರೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹುಬ್ಬಳ್ಳಿಯ ಸ್ಟೇಷನ್ ಹತ್ತಿರದ ಸ್ವರ್ಣ ಕಾಂಪ್ಲೆಕ್ಸ್ ಹತ್ತಿರ ಬೈಕ್ ನಿಲ್ಲಿಸುವರು ಎಚ್ಚರ..."
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಆದ್ದರಿಂದ ಈ ಭಾಗದಲ್ಲಿ ಬೈಕ್ ನಿಲ್ಲಿಸುವವರು ಕಡ್ಡಾಯವಾಗಿ ಹ್ಯಾಂಡಲ್ ಲಾಕ್ ಮಾಡಿ, ಸಾಧ್ಯವಾದರೆ ಪೇಯ್ಡ್ ಪಾರ್ಕಿಂಗ್ ನಲ್ಲಿ ಅಥವಾ ಸಿಸಿಟಿವಿ ಇರುವ ಕಡೆ ಬೈಕ್ ನಿಲ್ಲಿಸಿ. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.