Home / ಕ್ರೈಂ / ಹಳೆ ಹುಬ್ಬಳ್ಳಿಯ ದುರ್ಗಾ ಬಾರ ಬಳಿ ಪುಡಿ ರೌಡಿಗ...

ಹಳೆ ಹುಬ್ಬಳ್ಳಿಯ ದುರ್ಗಾ ಬಾರ ಬಳಿ ಪುಡಿ ರೌಡಿಗಳ ಹೊಡೆದಾಟ

E
By ETV 24X7 Chief Admin
October 11, 2026 249 views 0 comments Edit Article
ಹಳೆ ಹುಬ್ಬಳ್ಳಿಯ ದುರ್ಗಾ ಬಾರ ಬಳಿ ಪುಡಿ ರೌಡಿಗಳ ಹೊಡೆದಾಟ

ಹಳೆ ಹುಬ್ಬಳ್ಳಿ, *Galaxy Sign Boards / Amrit Chaiwala* ಅಂಗಡಿ ಮುಂದೆ - ದುರ್ಗಾ ಬಾರ್ ಪಕ್ಕದ ಎಗ್ ರೈಸ್ ಅಂಗಡಿ ಏರಿಯಾ. ರಾತ್ರಿ ಅಂಗಡಿ ಬಂದ ಇದ್ರು ಅಲ್ಲೆ ಮುಂದೆ ಸುಮಾರು 12-15 ಯುವಕರ ಗುಂಪು ಮಧ್ಯರಾತ್ರಿ ಜಮಾವಣೆ

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹಳೆ ಹುಬ್ಬಳ್ಳಿಯ ದುರ್ಗಾ ಬಾರ ಬಳಿ ಪುಡಿ ರೌಡಿಗಳ ಹೊಡೆದಾಟ"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಹಳೆ ಹುಬ್ಬಳ್ಳಿ Amrit Chaiwala ಬಳಿ ಪುಡಿ ರೌಡಿಗಳ ಮಧ್ಯರಾತ್ರಿ ಹೊಡೆದಾಟ - Exclusive Visual
- ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ Galaxy Sign Boards ಮುಂದೆ ಮಧ್ಯರಾತ್ರಿ ಗುಂಪು ಘರ್ಷಣೆ
- ಪುಡಿ ರೌಡಿಗಳ ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿ

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

- ಬೈಕ್ ಸವಾರರ ಗುಂಪು ಪರಸ್ಪರ ಹೊಡೆದಾಟ - ಸ್ಥಳೀಯರಲ್ಲಿ ಆತಂಕ
- ವಿಡಿಯೋದಲ್ಲಿ 15 ಜನರ ಗುಂಪು ಹೊಡೆದಾಡೋದು ಸೆರೆ
- ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಆರೋಪಿಗಳು ಎಸ್ಕೇಪ್ - ತನಿಖೆ ಆರಂಭ

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.